Asianet Suvarna News Asianet Suvarna News

ಸ್ವಾಮಿಜಿಗೆ ಕೈ ನಾಯಕನ ಟಾರ್ಚರ್: ದಯಾಮರಣ ಕೋರಿ ಮೋದಿಗೆ ಪತ್ರ

Nov 29, 2018, 5:32 PM IST

ಧಾರವಾಡ ಮುರುಘ ಮಠ ಪೀಠಾಧಿಪತಿ ನೇಮಕ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಗೂಂಡಾಗಿರಿ ಮಾಡಿ ತನ್ನನ್ನು ಮಠದಿಂದ ಹೊರಹಾಕಿದ್ದಾರೆಂದು ಆರೋಪಿಸಿ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ದಯಾಮರಣ ಕೋರಿದ್ದಾರೆ. ಏನಿದು ವಿವಾದ? ಇಲ್ಲಿದೆ ಫುಲ್ ಡೀಟೆಲ್ಸ್...