Asianet Suvarna News Asianet Suvarna News

ಹೇರ್ ಸ್ಟ್ರೈಟ್ನಿಂಗ್ ಎಡವಟ್ಟು, ಜೀವಕ್ಕೆ ಬಂತು ಕುತ್ತು!

ತಾನು ಮತ್ತಷ್ಟು ಸುಂದರವಾಗಿ ಕಾಣಬೇಕೆಂಬ ಹಂಬಲದಿಂದ ಮೈಸೂರಿನ ಬ್ಯೂಟಿ ಪಾರ್ಲರ್ನಲ್ಲಿ  ಕೊಡಗು ಮೂಲದ ನೇಹಾ ತನ್ನ ಕೇಶ ರಾಶಿಯನ್ನು ಸ್ಟ್ರೈಟ್ನಿಂಗ್ ಮಾಡಿಸಿಕೊಂಡಿದ್ದಳು. ನಂತರ ಆಕೆಯ ಕೂದಲು ಧಾರಾಕಾರವಾಗಿ ಉದುರಲು ಆರಂಭವಾಗಿದೆ. ಇದರಿಂದ ಆಕೆ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು.

  • ಹೇರ್ ಸ್ಟ್ರೈಟ್ನಿಂಗ್ ಎಡವಟ್ಟು.. ಜೀವಕ್ಕೆ ಬಂತು ಕುತ್ತು..!
  • ನಿರಂತರ ಕೂದಲು ಉದುರುವಿಕೆಯಿಂದ ಕಂಗಾಲಾಗಿದ್ದ ನೇಹಾ
  • ಲಕ್ಷ್ಮಣತೀರ್ಥ ನದಿಗೆ ಹಾರಿ ಪ್ರಾಣ ಬಿಟ್ಟ ಯುವತಿ
  • ಮೈಸೂರಿನಲ್ಲಿ ನೆಲೆಸಿದ್ದ ಕೊಡಗು ಮೂಲದ ನೇಹಾ ಆತ್ಮಹತ್ಯೆ