ನಾಗರೀಕ ಸಮಾಜ ನಾಚುವಂತಹ ಘಟನೆ; ರೇಪ್ ಕೇಸ್ ಮುಚ್ಚಿಹಾಕಲು ಕೋಟಿ ಕೋಟಿ ಡೀಲ್

ನಾಗರೀಕ ಸಮಾಜ ನಾಚಿ ತಲೆ ತಗ್ಗಿಸುವಂತಹ ಘಟನೆ ದೆಹಲಿಯಲ್ಲಿ ನಡೆದಿದೆ. ರೇಪ್ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿಯಿಂದ ಡೀಲರ್ ಗಳು ಕೋಟಿ ಕೋಟಿ ಹಣವನ್ನು ಪಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

Comments 0
Add Comment