Asianet Suvarna News Asianet Suvarna News

ಸಾವಿನ ಕೊನೆ ಕ್ಷಣದಲ್ಲೂ ಅಮ್ಮನ ನೆನೆದು ಪ್ರಾಣ ಬಿಟ್ಟ ಡಿಡಿ ಕ್ಯಾಮೆರಾಮನ್

Oct 31, 2018, 5:23 PM IST

ಛತ್ತೀಸ್ಗಢದ ದಂತೇವಾಡದಲ್ಲಿ ನಿನ್ನೆ ನಡೆದ ನಕ್ಸಲರ ದಾಳಿಯಲ್ಲಿ ಇಬ್ಬರು ಪೊಲೀಸ್ ಹಾಗೂ ಓರ್ವ ದೂರದರ್ಶನ ಕ್ಯಾಮೆರಾಮನ್ ಸಾವನ್ನಪ್ಪಿದ್ರು. ಇದೀಗ ಸಾವಿಗೂ ಮುನ್ನ ದೂರದರ್ಶನ ಕ್ಯಾಮೆರಾಮನ್ ಅಚ್ಯುತಾನಂದ್ ಮಾಡಿದ್ದ ಸೆಲ್ಫಿ ವಿಡಿಯೋ ವೈರಲ್ ಆಗಿದ್ದು, ಸಾವಿನ ಕೊನೆ ಕ್ಷಣದಲ್ಲೂ ಅಮ್ಮನ ನೆನೆದು ಪ್ರಾಣ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಾಯುವ ಮುನ್ನ ನಕ್ಸಲ್ ದಾಳಿಯ ಭೀಕರತೆ ಬಿಚ್ಚಿಟ್ಟದ್ದಾರೆ.