Asianet Suvarna News Asianet Suvarna News

ಹೊಸ ವಾಹನಗಳ ನೊಂದಣಿ ಬಂದ್; ಯಾಕೆ?

Oct 29, 2018, 4:18 PM IST

ಹೊಸ ಟೂ ವೀಲರ್, ಫೋರ್ ವೀಲರ್ ಖರೀದಿ ಮಾಡುವವರಿಗೆ ಡಿಸಿಎಂ ಪರಮೇಶ್ವರ್ ಶಾಕ್ ನೀಡಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ 2 ವರ್ಷ ಹೊಸ ವಾಹನಗಳ ರಿಜಿಸ್ಟ್ರೇಷನ್ ನಿಲ್ಲಿಸುವುದಕ್ಕೆ ಚಿಂತನೆ ನಡೆಸಿದ್ದಾರೆ. ಮಿತಿ ಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ಪರಮೇಶ್ವರ್ ಪ್ಲಾನ್ ಮಾಡಿದ್ದಾರೆ.