ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆ:ಡಿಸಿಎಂ ಸಾಹೇಬ್ರೇ ಏನಿದು ನಿಮ್ಮ ದುಂದುವೆಚ್ಚ?
Jan 24, 2019, 10:04 AM IST
ಡಿಸಿಎಂ ಪರಮೇಶ್ವರ್ ಕೊಠಡಿ ನವೀಕರಣಕ್ಕೆ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಒಂದು ಕಡೆ ಬರ ಇನ್ನೊಂದು ಕಡೆ ಮಂತ್ರಿಗಳಿಗೆ ಲಕ್ಷ ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣ ಮಾಡಲಾಗಿದೆ.
ಸಚಿವ ರೇವಣ್ಣ, ಡಿಸಿಎಂ ಪರಮೇಶ್ವರ್ ಗೆ ರೂಲ್ಸ್ ಗಳೇ ಇಲ್ಲದಂತಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಹೇಳಿದ್ದೇ ರೂಲ್ಸ್. ಡಿಸಿಎಂ ಪರಮೇಶ್ವರ್ ಮೇಲೆ ಸೂಪರ್ ಸಿಎಂಗೆ ಎಲ್ಲಿಲ್ಲದ ಪ್ರೀತಿ. ಜನರ ದುಡ್ಡಲ್ಲಿ ಜನಪ್ರತಿನಿಧಿಗಳ ಜಾತ್ರೆಯ ಕಥೆಯಿದು.