Asianet Suvarna News Asianet Suvarna News

ಅಪಘಾತ ಸ್ಥಳದಿಂದ ದರ್ಶನ್ ಕಾರ್ ನಾಪತ್ತೆ! ಎಲ್ಲೋಯ್ತು Q7?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತಕ್ಕೀಡಾಗಿದೆ. ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ದೇವರಾಜ್, ಪ್ರಜ್ವಲ್ ದೇವರಾಜ್ ಮೂವರಿಗೂ ಗಂಭೀರ ಗಾಯವಾಗಿದೆ. ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆದರೆ ಅಪಘಾತದ ಬಗ್ಗೆ ಪೊಲೀಸರು ನಿಖರವಾದ ಮಾಹಿತಿ ಬಿಟ್ಟುಕೊಟ್ಟಿಲ್ಲ. ಅಪಘಾತ ಸ್ಥಳದಿಂದ ದರ್ಶನ್  ಐಷಾರಾಮಿ ಕಾರ್ ಕೂಡಾ ನಾಪತ್ತೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.  

Video Top Stories