Asianet Suvarna News Asianet Suvarna News

ಡಕೋಟಾ ವಿಮಾನ ಪೋಸ್ಟಲ್ ಸ್ಟಾಂಪ್ ಬಿಡುಗಡೆ

Oct 28, 2018, 9:12 AM IST

1947 ರಲ್ಲಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿ ಕಾಶ್ಮೀರವನ್ನು ಉಳಿಯುವಂತೆ ಮಾಡಿದ್ದು ಡಕೋಟಾ 903 ಯುದ್ಧ ವಿಮಾನ. ಇದರ ಸ್ಮರಣಾರ್ಥವಾಗಿ ಇಂದು ಡಕೋಟಾ ವಿಮಾನ ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಲಾಯ್ತು. 

Video Top Stories