Asianet Suvarna News Asianet Suvarna News

ತಿತ್ಲಿಯ ಅಬ್ಬರ: ಕರ್ನಾಟಕಕ್ಕೂ ಕಾದಿದೆಯಾ ಕಡುಕಷ್ಟ..?

Oct 13, 2018, 12:47 PM IST

ಪ್ರಚಂಡ ಚಂಡಮಾರುತದ ಹೊಡೆತಕ್ಕೆ ಮಂಗಾಗಿದೆ ಭಾರತ. ಭಯೋತ್ಪಾದಾಕ ತಿತ್ಲಾಸುರನಿಗೆ ಬರೊಬ್ಬರಿ ಎಂಟು ಜೀವಗಳು ಬಲಿ. ಬಂಗಾಳಕೊಲ್ಲಿಯಿಂದ ಬಂದ ತಿತ್ಲಾಸುರ. 3 ಲಕ್ಷ ಜನರ ಬದುಕೇ ಅತಂತ್ರ..!  ಕರ್ನಾಟಕಕ್ಕೂ ಕಾದಿದೆಯಾ ಕಡುಕಷ್ಟ..?