‘ಕುಮಾರಸ್ವಾಮಿ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ’

ಕುಮಾರಸ್ವಾಮಿ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆಗಳು ಕೊಚ್ಚಿಹೋಗಿವೆಯೆಂದಿರುವ ಸಿ.ಪಿ. ಯೋಗೇಶ್ವರ್, ಹೈಕಮಾಂಡ್ ಬಯಸುವುದಾದರೆ ರಾಮನಗರದಲ್ಲಿ ಸ್ಪರ್ಧಿಸಲು ಸಿದ್ಧವೆಂದಿದ್ದಾರೆ. 

Comments 0
Add Comment