Asianet Suvarna News Asianet Suvarna News

ಈತ ಖಾಕಿ ಹಾಕ್ಕೊಂಡ್ರೆ ಪೋಲಿಸಪ್ಪ, ಖಾಕಿ ತೆಗೆದ್ರೆ ಮಹಾನ್ ರಸಿಕ!

ಖಾಕಿ ಹಾಕಿಕೊಂಡು ಕಾನೂನು ಕಾಪಾಡೋ ಪೊಲೀಸಪ್ಪ ಆತ.  ಆದರೆ ಖಾಕಿ ತೆಗೆದ್ರೆ ಮಹಾನ್ ರಸಿಕ.. ಹೋದ ಹೋದಲ್ಲಿ ಈ ಪುಣ್ಯಾತ್ಮನಿಗೆ ಒಬ್ಬೊಬ್ಬ ಮಡದಿ ಅಂತೆ.  ಕರೆಕ್ಟಾಗಿ ಲೆಕ್ಕ ಹಾಕಿದ್ರೆ ಠಾಣೆಗೊಂದೊಂದು ಇರಬಹುದೇನೋ..ಆದರೆ ವಿಚಿತ್ರ ಏನ್ ಗೊತ್ತಾ? ಆತನ ಅಷ್ಟೂ ಹೆಂಡತಿಯರಿಗೂ, ಗಂಡನಿಗೆ ಮತ್ತೊಬ್ಬ ಪತ್ನಿ ಇದ್ದಾಳೆ ಅಂತಾನೇ ಗೊತ್ತಿರಲಿಲ್ಲ. ಆ ಲೆವೆಲ್‌ಗೆ  ಮೆಂಟೇನ್ ಮಾಡ್ತಿದ್ದ ಚಪಲ ಚೆನ್ನಿಗರಾಯ. ಆದರೆ ಈಗ ಅಲ್ಲಾಗ್ತಿರೋದೆ ಬೇರೆ. ಬಹುಪತ್ನಿ ವಲ್ಲಭನ ಆ ಇಂಟೆರೆಸ್ಟಿಂಗ್ ಕಹಾನಿಯೇ ಇವತ್ತಿನ ಎಫ್ಐ ಆರ್‌ನಲ್ಲಿ.   

Video Top Stories