Asianet Suvarna News Asianet Suvarna News

ಬಂಡಾಯವೆದ್ದವರಿಗೆ ಡಿಕೆಶಿ ಕೊಟ್ರು ಮಾಸ್ಟರ್ ಸ್ಟ್ರೋಕ್

Oct 12, 2018, 7:49 PM IST

ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದ ರಾಮನಗರ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಕ್ಬಾಲ್ ಹುಸೇನ್ ವಿರುದ್ಧ  ತಮ್ಮ ಆಪ್ತರಾದ ಜಿಯಾವುಲ್ಲಾ ಖಾನ್ ಅವರನ್ನು ಅಖಾಡಕ್ಕಿಳಿದ್ದಾರೆ. ಮುಸ್ಲಿಂ ಸಮುದಾಯದ ಮತಗಳನ್ನು ಇಬ್ಬಾಗ ಮಾಡುವ ಸಲುವಾಗಿ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಈ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.