ಫ್ಯಾನಿಗೆ ನೇಣು ಬಿಗಿದು ಕಾಂಗ್ರೆಸ್‌ ಮುಖಂಡನ ಪುತ್ರಿ ಆತ್ಮಹತ್ಯೆ

ಧಾರವಾಡ ಕಾಂಗ್ರೆಸ್‌ ಮುಖಂಡ ಶಿವಶಂಕರ ಹಂಪಣ್ಣನವರ್ ಪುತ್ರಿ ಪ್ರೀತಿ ಹಂಪಣ್ಣನವರ್ ತಮ್ಮ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

Comments 0
Add Comment