Asianet Suvarna News Asianet Suvarna News

ಬಳ್ಳಾರಿ ಪಾಲಿಟಿಕ್ಸ್ : ಬೈಎಲೆಕ್ಷನ್‌ ಗೆಲ್ಲಲು ಡಿಕೆಶಿ ರಣತಂತ್ರ

Oct 14, 2018, 3:05 PM IST

ಬಳ್ಳಾರಿ ಚಕ್ರವ್ಯೂಹ ಬೇಧಿಸಲು ಡಿಕೆಶಿ ಸಜ್ಜಾಗಿದ್ದಾರೆ. ಡಿಕೆಶಿಗೆ ಸಾಥ್ ನೀಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಬಳ್ಳಾರಿ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಶತಾಯಗತಾಯ ಗೆಲ್ಲಿಸಲೇಬೇಕೆಂದು ಪಣ ತೊಟ್ಟಿದ್ದಾರೆ ಡಿ ಕೆ ಶಿವಕುಮಾರ್. ಶ್ರೀರಾಮುಲು ಕೋಟೆ ಕೆಡವಲು ಸಜ್ಜಾಗಿದ್ದಾರೆ ಡಿ ಕೆ ಶಿವಕುಮಾರ್. ಏನಿವರ ಪ್ಲಾನ್? ಇಲ್ಲಿದೆ ಬಳ್ಳಾರಿ ಪಾಲಿಟಿಕ್ಸ್ ನ ಸಂಪೂರ್ಣ ಡಿಟೇಲ್ಸ್.