ಡಿಕೆಶಿ ಸಚಿವ ಸ್ಥಾನಕ್ಕೆ ಪ್ರಮುಖ ಕಾಂಗ್ರೆಸ್‌ ನಾಯಕನಿಂದಲೇ ಅಡ್ಡಗಾಲು?

ಡಿ.ಕೆ. ಶಿವಕುಮಾರ್‌ಗೆ ಇಂಧನ ಸ್ಥಾನ ಸಿಗದಿರಲು ಖುದ್ದು ಅವರ ಪಕ್ಷದ ಸಹೋದ್ಯೋಗಿಗಳು ಕಾರಣರಾಗಿದ್ದಾರ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಹುಟ್ಟಿಕೊಂಡಿದೆ.  ಡಿಕೆಶಿಗೆ ಇಂಧನ ಖಾತೆ ಬಿಟ್ಟುಕೊಡಲು ಜೆಡಿಎಸ್‌ ವರಿಷ್ಠರು ಒಪ್ಪಿದರೂ, ಪ್ರಭಾವಿ ಕಾಂಗ್ರೆಸ್‌ ನಾಯಕರೊಬ್ಬರು ಅದಕ್ಕೆ ಅಡ್ಡಗಾಲು ಹಾಕಿದ್ದಾರೆಂಬ ಆರೋಪಗಳು ಕೇಳಿಬಂದಿವೆ.   

Comments 0
Add Comment