ಕಾಂಗ್ರೆಸ್ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಸಿಎಂ, ಹ್ಯಾರೀಸ್ ಸೇರಿ 6 ಮಂದಿಗೆ ಟಿಕೆಟ್ ಖಚಿತ

news | Sunday, April 22nd, 2018
Shrilakshmi Shri
Highlights

6 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆ ಪಟ್ಟಿ ಬಿಡುಗಡೆಯಾಗಿದೆ. ಇದು ಕಾಂಗ್ರೆಸ್’ನ ಅಂತಿಮ ಸುತ್ತಿನ ಪಟ್ಟಿಯಾಗಿದ್ದು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. 

ಬೆಂಗಳೂರು (ಏ. 22): 6 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಬದಲಾವಣೆ ಪಟ್ಟಿ ಬಿಡುಗಡೆಯಾಗಿದೆ. ಇದು ಕಾಂಗ್ರೆಸ್’ನ ಅಂತಿಮ ಸುತ್ತಿನ ಪಟ್ಟಿಯಾಗಿದ್ದು 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. 
 

ಅಭ್ಯರ್ಥಿಗಳ ಪಟ್ಟಿ ಹೀಗಿದೆ: 
ಬಾದಾಮಿ ವಿಧಾನಸಭಾ ಕ್ಷೇತ್ರ - ಸಿದ್ದರಾಮಯ್ಯ
ಕಿತ್ತೂರು ವಿಧಾನಸಭಾ ಕ್ಷೇತ್ರ - ಡಿ.ಬಿ. ಇನಾಂದಾರ್​
ನಾಗಠಾಣ ವಿಧಾನಸಭಾ ಕ್ಷೇತ್ರ - ವಿಠಲ ಕಟಕದೊಂಡ
ಸಿಂಧಗಿ ವಿಧಾನಸಭಾ ಕ್ಷೇತ್ರ - ಮಲ್ಲಣ್ಣ ನಿಂಗಣ್ಣ ಸಾಲಿ
ರಾಯಚೂರು ವಿಧಾನಸಭಾ ಕ್ಷೇತ್ರ - ಸೈಯದ್​ ಯಾಸಿನ್​
ಜಗಳೂರು ವಿಧಾನಸಭಾ ಕ್ಷೇತ್ರ - ಎಚ್​.ಪಿ.ರಾಜೇಶ್​
ತಿಪಟೂರು ವಿಧಾನಸಭಾ ಕ್ಷೇತ್ರ - ಕೆ. ಷಡಕ್ಷರಿ
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ - ಶೇಷಾದ್ರಿ ರೇಣು
ಶಾಂತಿನಗರ ವಿಧಾನಸಭಾ ಕ್ಷೇತ್ರ  - ಎಸ್​.ಎ. ಹ್ಯಾರೀಸ್​
ಪದ್ಮನಾಭನಗರ ವಿಧಾನಸಭಾ ಕ್ಷೇತ್ರ - ಎಂ. ಶ್ರೀನಿವಾಸ್​
ಮಡಿಕೇರಿ ವಿಧಾನಸಭಾ ಕ್ಷೇತ್ರ - ಚಂದ್ರಕಲಾ 
 

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Shrilakshmi Shri