‘ಕೈ‘ ಕ್ಯಾಬಿನೆಟ್ ಕಸರತ್ತು ಅಂತ್ಯ; 2 ಹಂತಗಳಲ್ಲಿ ಸಂಪುಟ ವಿಸ್ತರಣೆ

ಕಳೆದೆರಡು ವಾರದಿಂದ  ಮಿತ್ರ ಪಕ್ಷಗಳಿಗೆ ಕಗ್ಗಾಂಟಾಗಿರುವ ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತಕ್ಕೆ ಮುಟ್ಟಿದೆ.  2 ಹಂತಗಳಲ್ಲಿ ಸಚಿವ ಸಂಪುಟ ವಿಸ್ತರಿಸುವ ತಂತ್ರಗಾರಿಕೆಯನ್ನು ಹೂಡುವ ಮೂಲಕ  ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಕಸರತ್ತುಗಳು ಬಹುತೇಕ ಅಂತಿಮಗೊಂಡಿದೆ.

Comments 0
Add Comment