ಕರ್ನಾಟಕ ಬಂದ್ ಬಗ್ಗೆ ಬಿಜೆಪಿಯಲ್ಲೇ ಗೊಂದಲ; ನಾಳೆ ನಡೆಯುತ್ತಾ ಬಂದ್?

ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ಸಾಲ ಮನ್ನಾ ಮಾಡದೇ ಇದ್ದರೆ ನಾಳೆಯೇ ಕರ್ನಾಟಕ ಬಂದ್ ಆಚರಿಸಲಾಗುತ್ತದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ಸ್ವತಃ ಬಿಜೆಪಿಯಲ್ಲೇ ಗೊಂದಲ ಮೂಡಿಸಿದೆ. ನಾಳೆ ಬಂದ್ ನಡೆಯುತ್ತಾ, ನಡೆಯಲ್ವಾ ಎಂಬುದು ಇನ್ನೂ ಖಚಿತವಾಗಿಲ್ಲ. 

Comments 0
Add Comment