ಕಲ್ಲಡ್ಕ ಶಾಲೆ ಅನ್ನದಾಸೋಹಕ್ಕೆ ಮೈತ್ರಿಕೂಟ ಸರ್ಕಾರ ಅಸ್ತು

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ, ಸ್ಥಗಿತಗೊಂಡು ಭಾರೀ ಚರ್ಚೆಗೆ ಕಾರಣವಾಗಿದ್ದ ಕಲ್ಲಡ್ಕ ಶಾಲೆಯ ಅನ್ನದಾಸೋಹ ಕಾರ್ಯಕ್ರಮಕ್ಕೆ ಇದೀಗ ನೂತನ ಮೈತ್ರಿಕೂಟ ಸರ್ಕಾರ ಹಸಿರು ನಿಶಾನೆ ತೋರಿದೆ. 

Comments 0
Add Comment