Asianet Suvarna News Asianet Suvarna News

ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್

ಪತ್ರಿಕೋದ್ಯಮದ ವಿನೂತನ ಪ್ರಯತ್ನ ಹಲೋ ಮಿನಿಸ್ಟರ್ ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಆಗಮಿಸಿದ್ದರು. ಜನರ, ರೈತರ ಸಮಸ್ಯೆಗಳನ್ನು ಆಲಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಇನ್ನು ಕೆಲವೊಂದನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಸುವರ್ಣ ನ್ಯೂಸ್. ಕಾಮ್ ಗೂ ಫೇಸ್ ಬುಕ್ ಲೈವ್ ನೀಡಿದರು. ಈ ಲೈವ್ ನಲ್ಲೂ ಜನರ ಸಮಸ್ಯೆಗಳನ್ನು ಆಲಿಸಿದರು. ಹೇಗಿತ್ತು ಇವರ ಫೇಸ್‌ಬುಕ್ ಲೈವ್? ರೈತರ ಸಮಸ್ಯೆಗೆ ಹೇಗೆ ಸ್ಪಂದಿಸಿದರು? ನೀವೇ ನೋಡಿ. 

Aug 11, 2018, 8:36 PM IST

Video Top Stories