Asianet Suvarna News Asianet Suvarna News

ಮುಂದುವರೆದ ಸಿಎಂ ಟೆಂಪಲ್ ರನ್ ; ಈ ಬಾರಿ ಗೌಪ್ಯವಾಗಿ ಹೋಗಿದ್ದೆಲ್ಲಿಗೆ ಗೊತ್ತಾ?

Sep 27, 2018, 10:50 AM IST

ಸಿಎಂ ಕುಮಾರಸ್ವಾಮಿಯಿಂದ ಮತ್ತೆ ಟೆಂಪಲ್ ರನ್ ಮುಂದುವರೆಸಿದ್ದಾರೆ.  ತಮಿಳುನಾಡಿನ ತಿರುಚಂದೂರು ಮುರುಗ ದೇವಸ್ಥಾನಕ್ಕೆ ಗೌಪ್ಯವಾಗಿ ಪ್ರಯಾಣ ಬೆಳೆಸಿದ್ದಾರೆ.  ಎಚ್ ಎಎಲ್ ವಿಮಾನ ನಿಲ್ದಾಣ ಮೂಲಕ ವಿಶೇಷ ವಿಮಾನದಲ್ಲಿ ಸಿಎಂ ಕುಟುಂಬ ಪ್ರಯಾಣ ಬೆಳೆಸಿದೆ.