Asianet Suvarna News Asianet Suvarna News

ಸಿಎಂಗೆ ಕಾನೂನು ಲೆಕ್ಕಕ್ಕೇ ಇಲ್ಲ! ಆದೇಶ ಉಲ್ಲಂಘಿಸಿ ದೇಶ ಬಿಟ್ರು ಹಾರಿದ್ರಾ ಸಿಎಂ?

Feb 25, 2019, 2:14 PM IST

ಜಂತಕಲ್ ಮೈನಿಂಗ್ ಕೇಸಲ್ಲಿ ಆರೋಪಿಯಾಗಿರುವ ಸಿಎಂ ಕುಮಾರಸ್ವಾಮಿ 2017 ಏಪ್ರಿಲ್ 25 ರಂದು ಜಾಮೀನು ಪಡೆದಿದ್ದರು. ಹೊಸ ವರ್ಷಾಚರಣೆ ವೇಳೆ ಕೋರ್ಟ್ ಅನುಮತಿ ಪಡೆಯದೇ ಸಿಂಗಾಪುರಕ್ಕೆ ತೆರಳಿದ್ದರು. ನಿರೀಕ್ಷಣಾ ಜಾಮೀನು ಷರತ್ತನ್ನು ಉಲ್ಲಂಘಿಸಿದ್ದಾರೆ.