ಕಾಂಗ್ರೆಸ್ ನಾಯಕರ ಷರತ್ತಿನ ಬಾಣಕ್ಕೆ ಬೆಚ್ಚಿಬಿದ್ದ ಸಿಎಂ ಕುಮಾರಸ್ವಾಮಿ

ಬೇಷರತ್ ಬೇಷರತ್ ಬೆಂಬಲ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷದಿಂದ ಷರತ್ತಿನ ಪರ್ವ ಆರಂಭವಾಗಿದೆ.  ಸಿಎಂ ಸ್ಥಾನ ಎಚ್.ಡಿ.ಕುಮಾರಸ್ವಾಮಿಗೆ ಕೊಟ್ಟಿದ್ದೆ ಹೆಚ್ಚು ಎಂದು ಕಾಂಗ್ರೆಸ್ ನಿಲುವು ತಾಳಿದ್ದು, ಕಾಂಗ್ರೆಸ್ ನಾಯಕರ ಷರತ್ತಿನ ಬಾಣಕ್ಕೆ  ಸಿಎಂ ಕುಮಾರಸ್ವಾಮಿ ಬೆಚ್ಚಿ ಬಿದ್ದಿದ್ದಾರೆ. 
 

Comments 0
Add Comment