ರೈತರ ಸಾಲ ಮನ್ನಾಗೆ ಹೆಚ್ಡಿಕೆ 13 ಪ್ಲ್ಯಾನ್

ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಲು 15 ದಿನ ಕಾಲಾವಕಾಶ ಕೇಳಿದ್ದು, ಈ 13 ಯೋಜನೆಗಳ ಮೂಲಕ ಸಾಲ ಮನ್ನಾ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.   

Comments 0
Add Comment