ರೈತರ ಸಾಲ ಮನ್ನಾ ಮಾಡ್ತಾರಾ ಸಿಎಂ ಕುಮಾರಸ್ವಾಮಿ?

ಸಾಲಮನ್ನಾ ಕುರಿತಂತೆ ಬುಧವಾರ ನನ್ನ ನಿರ್ಧಾರವನ್ನು ಸ್ಪಷ್ಟಪಡಿಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು. ಅದರಂತೆ ಇಂದು ರೈತ ಮುಖಂಡರ  ಜೊತೆ ಸಭೆ ಕರೆದಿದ್ದಾರೆ. ತಾವು ಹೇಳಿದಂತೆ ರೈತರ ಸಾಲ ಮನ್ನಾ ಮಾಡ್ತಾರಾ? ಕಾಂಗ್ರೆಸ್’ನವರ ಮನವೊಲಿಸುವಲ್ಲಿ ಯಶಸ್ವಿಯಾಗ್ತಾರಾ ಎಂಬುದು ಇಂದು ಗೊತ್ತಾಗಲಿದೆ.  

Comments 0
Add Comment