Asianet Suvarna News Asianet Suvarna News

ದೋಷ ನಿವಾರಣೆಗೆ ಶೃಂಗೇರಿ ಶಾರದೆ ಮೊರೆ ಹೋದ ಸಿಎಂ

Sep 22, 2018, 11:47 AM IST

ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬ ಶೃಂಗೇರಿ ಶಾದರೆ ಮೊರೆ ಹೋಗಿದ್ದಾರೆ.  ಶೃಂಗೇರಿಯ ಚಂದ್ರಶೇಖರ ಸಭಾಗಣದಲ್ಲಿ ಮೃತ್ಯುಂಜಯ ಹೋಮ ಹಾಗೂ ದೋಷ ನಿವಾರಣೆ, ಕಾರ್ಯಸ್ಥಿದ್ದಗಾಗಿ ಗಣಪತಿ ಹೋಮ ಮಾಡಿಸಿದರು.