Asianet Suvarna News Asianet Suvarna News

ಕಾಂಗ್ರೆಸ್ ಶಾಸಕರ ಅಸಮಾಧಾನ : ಆದೇಶಕ್ಕೆ ತಡೆ ನೀಡಲು ಸಿಎಂ ಸೂಚನೆ

Sep 25, 2018, 5:49 PM IST

ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡ ಹಿನ್ನಲೆಯಲ್ಲಿ ನಿನ್ನೆ ನೀಡಿದ್ದ ಇನ್ಸ್ ಪೆಕ್ಟರ್'ಗಳ ವರ್ಗಾವಣೆ ಆದೇಶಕ್ಕೆ ತಡೆ ನೀಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ  ಆದೇಶಿಸಿದ್ದಾರೆ. ವರ್ಗಾವಣೆಗೊಂಡ ಯಾವುದೇ ಇನ್ಸ್ ಪೆಕ್ಟರ್ ಗಳು ರಿಲೀವ್ ಆಗದಂತೆ ಸೂಚನೆ ನೀಡಿದ್ದಾರೆ.