ವಿಶೇಷ ವಿಮಾನ ಬೇಡ, ಸಾಮಾನ್ಯ ವಿಮಾನದಲ್ಲೇ ಪ್ರಯಾಣ: ಎಚ್‌ಡಿಕೆ

ಸರ್ಕಾರದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಸಿಎಂ ಪ್ರಯಾಣಿಸುವ ವಿಶೇಷ ವಿಮಾನ ವ್ಯವಸ್ಥೆಗೂ ಬ್ರೇಕ್ ಹಾಕಿದ್ದೇನೆಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಸಿಎಂ, ವಿಶೇಷ ಪ್ರಯಾಣಕ್ಕೆ ಬರುವ ಖರ್ಚು, ಹಾಗೂ ಸಾಮಾನ್ಯ ವಿಮಾನ ಪ್ರಯಾಣದ ಖರ್ಚು ಎಷ್ಟಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದ್ದಾರೆ.    

Comments 0
Add Comment