Asianet Suvarna News Asianet Suvarna News

ಸಿಎಂ ಕುಮಾರಸ್ವಾಮಿಗೆ ಕಿಂಗ್‌ಪಿನ್‌ಗಳ ಮಾಹಿತಿ ಸಿಕ್ಕಿದ್ದೇಗೆ?

ಸರ್ಕಾರ ಬೀಳಿಸಲು ಕಿಂಗ್ ಪಿನ್ ಗಳು ಯೋಜನೆ ರೂಪಿಸಿದ್ದರು ಎಂಬುದು ನಿನ್ನೇ ದೊಡ್ಡ ಸುದ್ದಿಯಾಗಿತ್ತು. ಸ್ವತಃ ಸಿಎಂ ಕುಮಾರಸ್ವಾಮಿ ಅವರೇ  ಮೂವರು ಕಿಂಗ್ ಪಿನ್ ಗಳೂ ಇದ್ದಾರೆ ಎಂದು ಆರೋಪ ಮಾಡಿದ್ದರು. ಹಾಗಾದರೆ ನಿಜಕ್ಕೂ ಈ ಸರ್ಕಾರದ ಮೇಲೆ ಕಿಂಗ್ ಪಿನ್ ಗಳಿಗೆ ಯಾವ ಕೋಪ ಇತ್ತು.

ಸರ್ಕಾರ ಬೀಳಿಸಲು ಕಿಂಗ್ ಪಿನ್ ಗಳು ಯೋಜನೆ ರೂಪಿಸಿದ್ದರು ಎಂಬುದು ನಿನ್ನೇ ದೊಡ್ಡ ಸುದ್ದಿಯಾಗಿತ್ತು. ಸ್ವತಃ ಸಿಎಂ ಕುಮಾರಸ್ವಾಮಿ ಅವರೇ  ಮೂವರು ಕಿಂಗ್ ಪಿನ್ ಗಳೂ ಇದ್ದಾರೆ ಎಂದು ಆರೋಪ ಮಾಡಿದ್ದರು. ಹಾಗಾದರೆ ನಿಜಕ್ಕೂ ಈ ಸರ್ಕಾರದ ಮೇಲೆ ಕಿಂಗ್ ಪಿನ್ ಗಳಿಗೆ ಯಾವ ಕೋಪ ಇತ್ತು. ಅದು ಮುಖ್ಯಮಂತ್ರಿಗಳ ಕಿವಿಗೆ ಬಿದ್ದಿದ್ದಾದರೂ ಹೇಗೆ? ಎಂಬೆಲ್ಲಾ ವಿವರಗಳು ಇಲ್ಲಿದೆ.

Video Top Stories