Asianet Suvarna News Asianet Suvarna News

ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿ ಕುಮಾರಸ್ವಾಮಿಗೆ..!

ವೇದಿಕೆ ಮೇಲೆ ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನು ರಾಜ್ಯ ಬಿಜೆಪಿ ಕಟು ಟೀಕೆ ಮಾಡಿದೆ. ಕುಮಾರಸ್ವಾಮಿ ಅತ್ಯುತ್ತಮ ನಟ ಎಂದು ವ್ಯಂಗ್ಯವಾಡಿದೆ. ಕುಮಾರಸ್ವಾಮಿ ಒಬ್ಬ ಲೆಜಂಡರಿ ನಟ ಎಂದು ಕಟುಕಿದೆ. ಸಾಮಾನ್ಯ ಜನರನ್ನು ಕುಮಾರಸ್ವಾಮಿ ಮೊದಲಿನಿಂದಲೂ ವಂಚಿಸುತ್ತಲೇ ಬಂದಿದ್ದಾರೆ. ಇದು ಅದರ ಮತ್ತೊಂದು ಭಾಗ ಅಷ್ಟೆ ಎಂದು ಲೇವಡಿ ಮಾಡಿದೆ.