Asianet Suvarna News Asianet Suvarna News

ಕಾವೇರಿ ನೀರಿಗೆ ಸೇರ್ತಾ ಇದೆ ಕೆಮಿಕಲ್ ವಿಷ; ಅಧಿಕಾರಿಗಳೇ ಎಚ್ಚೆತ್ತುಕೊಳ್ಳುವಿರಾ?

ಕಾವೇರಿ ನಮ್ಮ ಜೀವಜಲ. ಕಾವೇರಿಯನ್ನು ತಾಯಿ ಎಂದು ಪೂಜಿಸುತ್ತೇವೆ. ಆಘಾತಕಾರಿ ವಿಚಾರ ಅಂದ್ರೆ ಕಾವೇರಿ ವಿಷವಾಗುತ್ತಿದ್ದಾಳೆ. ಕಾವೇರಿ ತಟದಲ್ಲಿ ತಲೆ ಎತ್ತಿದೆ ಬಟ್ಟೆ ಕಲರಿಂಗ್ ಫ್ಯಾಕ್ಟರಿ. ಇದರ ಕೆಮಿಕಲ್ ಸೀದಾ ಕಾವೇರಿ ನೀರಿಗೆ ಸೇರ್ತಾ ಇದ್ದು ಕುಡಿಯುವ ನೀರು ವಿಷವಾಗ್ತಾ ಇದೆ. ನಮಗೆ ಗೊತ್ತಿಲ್ಲದೇ ವಿಷ ದೇಹ ಸೇರ್ತಾ ಇದೆ. ಅಧಿಕಾರಿಗಳೇ ಇದಕ್ಕೊಂದು ಪರಿಹಾರ ಕೊಡಿ. 

Video Top Stories