Asianet Suvarna News Asianet Suvarna News

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಗೆ ಕೇಂದ್ರದ ಆದೇಶ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚಿಸಿ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನೂ ರಚಿಸಲು ಆದೇಶಿಸಿದೆ. ಕರ್ನಾಟಕದ ಆಕ್ಷೇಪದ ಹೊರತಾಗಿಯೂ ಕೇಂದ್ರದ ಈ ಆದೇಶ ಹಿನ್ನಡೆಯಾಗಿದೆ. 

Video Top Stories