ಸಚಿವ ಸಂಪುಟ ಕಸರತ್ತು ದೆಹಲಿಗೆ ಶಿಫ್ಟ್

ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ಕಸರತ್ತುಗಳು ದೆಹಲಿಗೆ ಶಿಫ್ಟ್ ಆಗಿದೆ. ಸಚಿವರ ಆಯ್ಕೆಯಲ್ಲಿ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬುವುದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಡಾ. ಪರಮೆಶ್ವರ್ ಹೇಳಿದ್ದಾರೆ. 

Comments 0
Add Comment