ಬುಲೆಟ್ ಕದೀತಾರೆ ಹುಷಾರ್.. ಕಳ್ಳರ ಬಳಿ ಇದೆ ಭಯ ಹುಟ್ಟಿಸೋ ಟೆಕ್ನಾಲಾಜಿ!
2, Jul 2018, 12:45 PM IST
ಒಂದು ಕಡೆ ಯುವಜನರಲ್ಲಿ ಬುಲೆಟ್ ಕ್ರೇಜ್ ಹೆಚ್ಚಾಗುತ್ತಿದೆ, ಇನ್ನೊಂದು ಕಡೆ ಬುಲೆಟ್ ಕಳ್ಳತನ ಕೂಡಾ. ಬುಲೆಟ್ ಕಳವು ಮಾಡುವುದು ಸುಲಭವಲ್ಲ. ಅದಕ್ಕಾಗಿಯೇ ಕಳ್ಳರು ಭಯ ಹುಟ್ಟಿಸುವ ತಂತ್ರಜ್ಞಾನಗಳನ್ನು ಬಳಸುತ್ತಾರೆ.