Asianet Suvarna News Asianet Suvarna News

ಬಜೆಟ್ ಜಟಾಪಟಿ: ಹಾಲಿ ಸಿಎಂ ಬಜೆಟ್‌ಗೆ ಮಾಜಿ ಸಿಎಂ ಅಡ್ಡಿ

ಸಮ್ಮಿಶ್ರ ಸರ್ಕಾರದಲ್ಲಿ  ‘ಬಜೆಟಾಪಟಿ‘ ಮುಂದುವರೆದಿದೆ. ಹಾಲಿ ಸಿಎಂ ಬಜೆಟ್ ಮಂಡನೆಗೆ ಮಾಜಿ ಸಿಎಂ ಅಡ್ಡಗಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಅಪ್ಪಣೆಗೂ ಸಿದ್ದರಾಮಯ್ಯ ಡೋಂಟ್‌ ಕೇರ್ ಅಂದಿದ್ದಾರೆ. ಮೈತ್ರಿಕೂಟ ಸರ್ಕಾರದಲ್ಲಿ ಹೈರಾಣಾಗಿದ್ದಾರ ಎಚ್‌.ಡಿ.  ಕುಮಾರಸ್ವಾಮಿ?  

ಸಮ್ಮಿಶ್ರ ಸರ್ಕಾರದಲ್ಲಿ  ‘ಬಜೆಟಾಪಟಿ‘ ಮುಂದುವರೆದಿದೆ. ಹಾಲಿ ಸಿಎಂ ಬಜೆಟ್ ಮಂಡನೆಗೆ ಮಾಜಿ ಸಿಎಂ ಅಡ್ಡಗಾಲು ಹಾಕಿದ್ದಾರೆ. ರಾಹುಲ್ ಗಾಂಧಿ ಅಪ್ಪಣೆಗೂ ಸಿದ್ದರಾಮಯ್ಯ ಡೋಂಟ್‌ ಕೇರ್ ಅಂದಿದ್ದಾರೆ. ಮೈತ್ರಿಕೂಟ ಸರ್ಕಾರದಲ್ಲಿ ಹೈರಾಣಾಗಿದ್ದಾರ ಎಚ್‌.ಡಿ.ಕುಮಾರಸ್ವಾಮಿ?  

Video Top Stories