ನೀವು ಮಾಡಿದ್ದು ರೈತರ ಕಣ್ಣೊರೆಸುವ ತಂತ್ರ: ಎಚ್ಡಿಕೆಗೆ ಬಿಸ್ ವೈ ಟೀಕೆ

ರೈತರ ಸಾಲಮನ್ನಾ ವಿಚಾರವಾಗಿ ಬಿಎಸ್ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ರೈತರ ಕಣ್ಣೊರೆಸುವ ತಂತ್ರವನ್ನು ಮಾಡಿದ್ದೀರಿ ಎಂದು ಟೀಕಿಸಿದ್ದಾರೆ. ನೀವು ಮಾತಿಗೆ ತಪ್ಪೀದ್ದೀರಿ. ರೈತರಿಗೆ ವಿಶ್ವಾಸ ದ್ರೋಹ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Comments 0
Add Comment