ಡಿಕೆಶಿಗೆ ಬಿಎಸ್’ವೈ ಸವಾಲು!
ಡೈರಿ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್’ಗೆ ಬಿಎಸ್’ವೈ ಸವಾಲು ಹಾಕಿದ್ದಾರೆ. ಸರ್ಕಾರ ನಿಮ್ಮ ಕೈಯಲ್ಲೇ ಇದೆ. ನಿಮ್ಮ ಕೈಯಲ್ಲಿರುವ ಡೈರಿ ಬಿಡುಗಡೆ ಮಾಡಿ ಎಂದು ಬಿಎಸ್’ವೈ ಸವಾಲು ಹಾಕಿದ್ದಾರೆ.