ಬಂದ್ ವಿಚಾರದಲ್ಲಿ ಯಡಿಯೂರಪ್ಪ U-ಟರ್ನ್?

ಸಾಲಮನ್ನಾ ವಿಚಾರವಾಗಿ ಶುಕ್ರವಾರ ಸದನದಲ್ಲಿ ಬಂದ್‌ಗೆ ಕರೆಕೊಟ್ಟಿದ್ದ ಯಡಿಯೂರಪ್ಪ ಇದೀಗ ತಮ್ಮ ಮಾತನ್ನು ಬದಲಾಯಿಸಿದ್ರಾ ಎಂಬ ಪ್ರಶ್ನೆ ಉಂಟಾಗಿದೆ.  ಯಡಿಯೂರಪ್ಪ ಇಂದು ಏನು ಹೇಳಿಕೆ ನೀಡಿದ್ದಾರೆ ನೋಡೋಣ...    

Comments 0
Add Comment