ಜಯನಗರ ನೂತನ ಶಾಸಕಿ ಸೌಮ್ಯಾ ರೆಡ್ಡಿ ಬಗ್ಗೆ ನಿಮಗಿದು ಗೊತ್ತಾ?

Brief Introduction of Jayanagar MLA Sowmya Reddy
Highlights

ಬೆಂಗಳೂರಿನ ಜಯನಗರ ಕ್ಷೇತ್ರದ ನೂತನ ಶಾಸಕಿಯಾಗಿ ಸೌಮ್ಯಾ ರೆಡ್ಡಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಮಾಜಿ ಗೃಹಮಂತ್ರಿ ರಾಮಲಿಂಗ ರೆಡ್ಡಿ ಪುತ್ರಿಯಾಗಿರುವ ಸೌಮ್ಯಾ ರೆಡ್ಡಿ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದವರು.

 

  • ಹೆಸರು: ಸೌಮ್ಯಾ ಆರ್.
  • ತಂದೆ: ರಾಮಲಿಂಗ ರೆಡ್ಡಿ, ಶಾಸಕರು, ಮಾಜಿ ಸಚಿವರು
  • ಶಾಲಾ ವಿದ್ಯಾಭ್ಯಾಸ: ಅರಬಿಂದೋ ಸ್ಮಾರಕ ಶಾಲೆ [1999]
  • ಪದವಿ: ಆರ್.ವಿ. ಕಾಲೇಜಿನಿಂದ ಇಂಜಿನಿಯರಿಂಗ್’ನಿಂದ ಕೆಮಿಕಲ್ ಇಂಜಿನಿಯರಿಂಗ್
  • ಉನ್ನತ ಶಿಕ್ಷಣ: ಪರಿಸರ ತಂತ್ರಜ್ಞಾನದಲ್ಲಿ ನ್ಯೂಯಾರ್ಕ್ ವಿವಿಯಿಂದ ಎಂ.ಎಸ್. ಪದವಿ
  • ವೃತ್ತಿ: ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತೆ
  • ಆದಾಯ ಮೂಲ: ಇಲ್ಲ
  • ಪತಿ: ಅಭಿಶೇಕ್ ರಾಜೇ
  • ಪತಿಯ ವೃತ್ತಿ: ಪೇಟಾ ಸಂಸ್ಥೆಯಲ್ಲಿ ಲೀಡ್ ಇನ್ವೆಸ್ಟಿಗೇಟರ್
  • ರಾಜಕೀಯ ಅನುಭವ: ಭಾರತೀಯ ಯುವ ಕಾಂಗ್ರೆಸ್’ನ ರಾಷ್ಟ್ರೀಯ ಉಪಾಧ್ಯಕ್ಷೆ

 

loader