Asianet Suvarna News Asianet Suvarna News

ಮಕ್ಕಳ ಅಶ್ಲೀಲ ಚಿತ್ರ ನಿಷೇಧಿಸಿ: ಕೇಂದ್ರಕ್ಕೆ ಸಂಸದ RC ಪತ್ರ

ಮಕ್ಕಳ ಮೇಲೆ ನಡೆಯುವ ಡಿಜಿಟಲ್ ದೌರ್ಜನ್ಯ ತಡೆಗೆ ಬಿಜೆಪಿ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ. ಆ್ಯಪ್ ಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಟಿಕ್ ಟಾಕ್, ಹಲೋದಂತಹ ಆ್ಯಪ್ ನಿಷೇಧಿಸಿ ಎಂದು ಪತ್ರ ಬರೆದಿದ್ದಾರೆ.  

Video Top Stories