Asianet Suvarna News Asianet Suvarna News

ಕುಮಾರಸ್ವಾಮಿ ಶಾರದಾಂಬೆ ದರ್ಶನ: ವ್ಯಂಗ್ಯವಾಗಿ ಶುಭಕೋರಿದ ಬಿಜೆಪಿ

Sep 22, 2018, 1:06 PM IST

ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆಯಲು ಶೃಂಗೇರಿಗೆ ತೆರಳಿರುವುದಕ್ಕೆ ಬಿಜೆಪಿ ವ್ಯಂಗ್ಯವಾಗಿ ಶುಭಕೋರಿ ಟ್ವೀಟ್​ ಮಾಡಿದೆ. ಬಿಜೆಪಿ ವ್ಯಂಗ್ಯ ಶುಭ ಹಾರೈಕೆ ಹೇಗಿದೆ ಎನ್ನುವುದನ್ನು ವಿಡಿಯೋದಲ್ಲಿ ನೋಡಿ.