Asianet Suvarna News Asianet Suvarna News

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್-ಬಿಜೆಪಿ ಫೈಟ್

Dec 31, 2018, 12:24 PM IST

ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್-ಬಿಜೆಪಿ ಫೈಟ್ ಶುರುವಾಗಿದೆ. ಸುರೇಶ್ ಗೌಡ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ನಾನೂ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಹಾಲಿ ಶಾಸಕ ಗೌರಿ ಶಂಕರ್ ಕಿಡಿ ಕಾರಿದ್ದಾರೆ.