Asianet Suvarna News Asianet Suvarna News

‘ಮೋದಿ ರಿಂಗ್ ಟೋನ್’ ಇದು ಲೋಕಸಭೆಗೆ ಬಿಜೆಪಿ ಮಾಸ್ಟರ್ ಪ್ಲ್ಯಾನ್!

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯು ಮೋದಿ ವರ್ಚಸ್ಸನ್ನು ಹೆಚ್ಚಿಸಲು ವಿನೂತನ ತಂತ್ರಗಳ ಮೊರೆ ಹೋಗಿದೆ. ಇದೀಗ ಮೋದಿ ಸಾಧನೆ ಬಗ್ಗೆ ಇರುವ ಹಾಡನ್ನು ಬಿಡುಗಡೆಗೊಳಿಸಿದ್ದು, ಕಾರ್ಯಕರ್ತರು ಕಡ್ಡಾಯವಾಗಿ ಮೊಬೈಲ್‌ ರಿಂಗ್ ಟೋನ್ ಮಾಡಿಡುವಂತೆ ಸೂಚಿಸಿದೆ. 

Video Top Stories