ಸತತ 4ನೇ ಬಾರಿಗೆ ನಿತೀಶ್ ಕುಮಾರ್ ಬಿಹಾರದ CM,ನಾಳೆ ಪ್ರಮಾಣವಚನ!...

ಬಿಹಾರ ಚುನಾವಣೆ ಫಲಿತಾಂಶ ಹೊರಬಿದ್ದರೂ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲ ಹೆಚ್ಚಾಗಿತ್ತು. ಕಡಿಮೆ ಸ್ಥಾನ ಗೆದ್ದ ನಿತೀಶ್ ಸಿಎಂ ಪಟ್ಟದಿಂದ ಹಿಂದೆ ಸರಿದಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ NDA ಸಭೆ ಈ ಎಲ್ಲಾ ಕುತೂಹಲಕ್ಕೆ ಉತ್ತರ ನೀಡಿದೆ.

ಹಿರಿಯ ನಟ ಸೌಮಿತ್ರ ಚಟರ್ಜಿ ನಿಧನಕ್ಕೆ ಮೋದಿ ಸಂತಾಪ!...

ಬಂಗಾಳಿ ಹಿರಿಯ ನಟ, ದಿಗ್ಗಜ ಕಲಾಕಾರ ಸೌಮಿತ್ರ ಚಟರ್ಜಿ ನಿಧನರಾಗಿದ್ದಾರೆ. ಬಾಲಿವುಡ್ ದಿಗ್ಗಜರು ಸೇರಿದಂತೆ ಸಿನಿ ಲೋಕ ಸೌಮಿತ್ರ ಚಟರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್ ಮೂಲಕ ಸೌಮಿತ್ರ ಚಟರ್ಜಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಅಹಿಂಸಾ ರೂಪ ತಾಳಿದ ಡೊನಾಲ್ಡ್ ಟ್ರಂಪ್ ಬೆಂಬಲಿಗರ ಪ್ರತಿಭಟನೆ...

ಅಮೆರಿಕ ಅಧ್ಯಕ್ಷರಾಗಿ ಡೆಮೋಕ್ರಾಟಿಕ್ ಪಕ್ಷದ ಜೋ ಬೈಡನ್ ಗೆದ್ದಿದ್ದಾರೆ. ಮತ ಎಣಿಕೆ ಮುಗಿದು ವಾರವೇ ಕಳೆದರೂ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾತ್ರ ಪದತ್ಯಾಗಕ್ಕೆ ಸಿದ್ಧರಿಲ್ಲ. ಎಲ್ಲಿಯೋ ಕುರ್ಚಿ ಬಿಟ್ಟು ಕೊಡುವ ಸುಳಿವು ನೀಡಿದರೂ, ಮತ್ತೀಗ ವಿಜಯೋತ್ಸವವೋ, ಪ್ರತಿಭಟನೆಯೋ ಎಂಬುವುದು ಮೆಗಾ ಮಾರ್ಚ್ ನಡೆಸಿದ್ದಾರೆ.

ಕೋಟ್ಯಾಂತರ ಜನರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾದ ಸಚಿನ್‌ ತೆಂಡುಲ್ಕರ್‌ಗೆ ಬಿಸಿಸಿಐ ಧನ್ಯವಾದ...

ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ದಿನವನ್ನು ಬಿಸಿಸಿಐ ವಿನೂತನವಾಗಿ ಸ್ಮರಿಸಿಕೊಂಡಿದೆ. 

ನನ್ನ ನಟನೆಯ 50ನೇ ಚಿತ್ರಕ್ಕೆ ನಾನೇ ನಿರ್ದೇಶಕ: ಉಪೇಂದ್ರ...

ನಟ ಉಪೇಂದ್ರ ಮತ್ತೆ ಯಾವಾಗ ನಿರ್ದೇಶನಕ್ಕೆ ಎನ್ನುವ ಹಲವು ವರ್ಷಗಳ ರೆಗ್ಯುಲರ್‌ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅವರು ನಿರ್ದೇಶನಕ್ಕೆ ತಯಾರಿ ಮಾಡಿಕೊಂಡಿರುವುದು ಮಾತ್ರವಲ್ಲ, ಯಾವಾಗ ತಮ್ಮ ನಿರ್ದೇಶನದ ಸಿನಿಮಾ ಸೆಟ್ಟೇರುತ್ತದೆ, ಆ ಚಿತ್ರದ ಕತೆ, ಚಿತ್ರಕತೆಯ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ಸೋಲಿನ ಬಳಿಕೆ ಎಚ್ಚೆತ್ತ ಕಾಂಗ್ರೆಸ್: ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್‌ಗೆ ಡಿಕೆಶಿ ಮಾಸ್ಟರ್ ಪ್ಲಾನ್..!...

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಆರ್‌ಆರ್‌ ನಗರ ಹಾಗೂ ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಮುಖಭಂಗ ಅನುಭವಿಸಿದೆ.

ಹಾವೇರಿ; ಆಂಟಿಗೆ ಮಗನ ವಯಸ್ಸಿನ ಹುಡುಗನೊಂದಿಗೆ ಕಾಮದ ಬಯಕೆ!...

ಅಪರಾಧ ಜಗತ್ತಿನಲ್ಲಿ ಹೊಸ ಹೊಸ ವಿಚಿತ್ರ ಸುದ್ದಿಗಳು ತೆರತೆದುಕೊಳ್ಳುತ್ತಲೇ ಇರುತ್ತವೆ. ಸಂಸಾರಸ್ಥೆ ಆಂಟಿಗೆ ಪ್ರಿಯಕರನ ಮದುವೆ ಬೇಕಿರಲಿಲ್ಲ.

ಮೂರು ದಿನ ರಾಜ್ಯದಲ್ಲಿ ಮಳೆ ಸುರಿಯಲಿದೆ : ಯಾವ ಜಿಲ್ಲೆಗೆ ಅಲರ್ಟ್?...

ರಾಜ್ಯದಲ್ಲಿ ಮತ್ತೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಮಳೆ. ಈಶಾನ್ಯ ಮಾರುತಗಳ ಎಪೆಕ್ಟ್ ನಿಂದಾಗಿ ಮೂರು ದಿನಗಳ ಕಾಲ  ದಕ್ಷಿಣ ಒಳನಾಡಿನಲ್ಲಿ ಮಳೆ 

ವಿನಯ್ ಕುಲಕರ್ಣಿಗಿಲ್ಲ ದೀಪಾವಳಿ ಹಬ್ಬದ ಸಂಭ್ರಮ: ಜೈಲೂಟವೇ ಗತಿ..!...

ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜೈಲಿನಲ್ಲಿಯೇ ಇರುವಂತ ಪರಿಸ್ಥಿತಿ ಬಂದಿದೆ. ಹೌದು, ಧಾರವಾಡ ಜಿ.ಪಂ.ಸದಸ್ಯ ಯೋಗೇಶ್‌ಗೌಡ ಕೊಲೆ ಕೇಸ್‌ನಲ್ಲಿ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ