ಶೌಚಕ್ಕಾಗಿ ರಾತ್ರಿಗಾಗಿ ಕಾಯ್ತಾರೆ ಈ ಊರಿನ ಮಹಿಳೆಯರು!

ಈ ಗ್ರಾಮದ ಮಹಿಳೆಯ ಪಾಡು ಕೇಳೋರು ಯಾರು?! ಶೌಚಕ್ಕಾಗಿ ರಾತ್ರಿಗಾಗಿ ಕಾಯುವ ಮಹಿಳೆಯರು
 

First Published Sep 17, 2018, 5:39 PM IST | Last Updated Sep 19, 2018, 9:28 AM IST

ಬೆಂಗಳೂರು(ಸೆ.17): ನಾಲ್ಕು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಅಭೀಯಾನಕ್ಕೆ ಚಾಲನೆ ಕೊಟ್ಟರು. ಮುಂದಿನ ವರ್ಷ ಮಹಾತ್ಮಾ ಗಾಂಧಿ ಅವರ 150ನೇ ವರ್ಷಾಚರಣೆ ನಿಮಿತ್ತ ಇತ್ತೀಚೆಗೆ ಸ್ವಚ್ಛತೆಯೇ ಸೇವೆ ಎಂಬ ಅಭಿಯಾನ ಕೂಡ ಆರಂಭಿಸಿದ್ದಾರೆ. 

ಆದರೆ ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮದಲ್ಲಿ ಮಾತ್ರ ಮಹಿಳೆಯರು ಈಗಲೂ ಶೌಚಕ್ಕೆ ಹೋಗಲು ರಾತ್ರಿಯಾಗುವುದನ್ನು ಕಾಯಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಈ ಊರಿಗೆ ಯಾರೂ ಹೆಣ್ಣು ಕೊಡೋದಿಲ್ಲ.

ಈ ಕುರಿತು ಹೆಚ್ಚಿನ ವಿಡಿಯೋ ನೋಡಿ..
 

Video Top Stories