Asianet Suvarna News Asianet Suvarna News

ಬಿಗ್ 3: ಕಾನೂನು ಮುಖ್ಯಾನೋ? ಮಾನವೀಯತೆಯೋ?

Oct 3, 2018, 9:55 PM IST

ಏಳು ವರ್ಷದ ಹಿಂದೆ ಅನಾಥ ಮಗುವೊಂದು ರಸ್ತೆ ಬದಿಯಲ್ಲಿ ಬಿದ್ದಿತ್ತು.ತುಂಬಾ ಜನ ಇದನ್ನು ನೋಡಿಕೊಂಡು ಸುಮ್ಮನೆ ಹೋದವರೆ. ಆದರೆ ಜಯಶ್ರೀ ಎಂಬ ತಾಯಿ ಮಗುವನ್ನು ಸಾಕಿ ಬೆಳೆಸುತ್ತಾರೆ. ಆದರೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾಯಿ ನಡುವಿನ ಕಾನೂನು ಸಂಘರ್ಷ ಎದುರಾಗಿದೆ. ಹಾಗಾದರೆ ಏನಿದು ಕಲಬುರಗಿ ಸ್ಟೋರಿ?