Asianet Suvarna News Asianet Suvarna News

ಲಿಫ್ಟ್ ಇಲ್ಲದೇ ಪರದಾಡುತ್ತಿದ್ದ ರೋಗಿಗಳ ಸಮಸ್ಯೆಗೆ ಮುಕ್ತಿ ಕೊಡ್ತು ಬಿಗ್ 3

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಕಳೆದ 3 ವರ್ಷಗಳಿಂದ ಲಿಫ್ಟ್ ಕೆಲಸ ಮಾಡುತ್ತಿರಲಿಲ್ಲ. ರೋಗಿಗಳು, ವೃದ್ಧರು ನಡೆಯಲಾಗದಿದ್ದರೂ ಕಷ್ಟಪಟ್ಟು ಮೆಟ್ಟಿಲು ಹತ್ತಿ ಹೋಗಬೇಕಿತ್ತು. ರೋಗಿಗಳ ಗೋಳನ್ನು ಬಿಗ್ 3 ಪ್ರಸಾರ ಮಾಡಿತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಲಿಫ್ಟ್ ಸರಿ ಮಾಡಿಸಿದ್ರು. ಕೊನೆಗೂ ಬಿಗ್ 3 ಯಿಂದಾಗಿ ರೋಗಿಗಳ ಗೋಳಿಗೆ ಮುಕ್ತಿ ಸಿಕ್ಕಂತಾಗಿದೆ. 