ಬೆಂಗಳೂರು ಪೊಲೀಸರಿಂದಲೇ ರಸ್ತೆಗಳಲ್ಲಿ ‘ಯಮದರ್ಶನ’!
ದ್ವಿಚಕ್ರ ವಾಹನ ಸವಾರರಿಗೆ ಬೆಂಗಳೂರು ಪೊಲೀಸರೇ ರಸ್ತೆಗಳಲ್ಲಿ ‘ಯಮದರ್ಶನ’ ಮಾಡಿಸಿದ್ದಾರೆ. ಆದರೆ ಉದ್ದೇಶ ಮಾತ್ರ ಒಳ್ಳೆಯದು- ಅದು ವಾಹನ ಸವಾರರರ ಸುರಕ್ಷತೆ! ಬೆಂಗಳೂರಿನ ಬೀದಿಗಿಳಿದ ಯಮ ಏನು ಮಾಡಿದ ನೀವೇ ನೋಡಿ...