Asianet Suvarna News Asianet Suvarna News

ನೋಡ್ಲೇಬೇಕು: ವಾಘಾ ಗಡಿಯಲ್ಲಿ ಯೋಧರ ಬೀಟಿಂಗ್ ರಿಟ್ರಿಟ್ ಕವಾಯತು!

ಗಣರಾಜ್ಯೋತ್ಸವದ ಅಂಗವಾಗಿ ಇಂದು ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರಿಂದ ಪ್ರಸಿದ್ಧ ಬೀಟಿಂಗ್ ರಿಟ್ರಿಟ್ ಕವಾಯತು ನಡೆಯಿತು.

ವಾಘಾ(ಜ.26): ಗಣರಾಜ್ಯೋತ್ಸವದ ಅಂಗವಾಗಿ ಇಂದು ವಾಘಾ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಸೈನಿಕರಿಂದ ಪ್ರಸಿದ್ಧ ಬೀಟಿಂಗ್ ರಿಟ್ರಿಟ್ ಕವಾಯತು ನಡೆಯಿತು. ಪ್ರತಿನಿತ್ಯ ಎರಡು ರಾಷ್ಟ್ರದ ಸೈನಿಕರಿಂದ ಈ ಕವಾಯತು ನಡೆಯುತ್ತದೆ. ಆದರೆ ಇಂದು ಗಣರಾಜ್ಯೋತ್ಸವದ ನಿಮಿತ್ತ ಭಾರೀ ಜನಸಾಗರವೇ ಸೇರಿತ್ತು. ಬಿಎಸ್‌ಎಫ್ ಯೋಧರು ಮತ್ತು ಗಡಿಯಾಚೆ ಪಾಕಿಸ್ತಾನ ಯೋಧರು ಬೀಟಿಂಗ್ ರಿಟ್ರಿಟ್ ಕವಾಯತು ನಡೆಯಿತು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories