Asianet Suvarna News Asianet Suvarna News

ಕಾಂಗ್ರೆಸ್ ಮಹತ್ವದ ಸಭೆಗೆ ಆನಂದ್ ಸಿಂಗ್ ಗೈರು! ಅನುಮಾನ ಸೃಷ್ಟಿಸಿದ ನಡೆ

ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆದಿದ್ದ ಸಭೆಗೆ ಬಳ್ಳಾರಿಯ ಗಣಿಧಣಿಗಳು  ಹಾಜರಾಗದೆ ದೂರವುಳಿದಿರುವುದು ಅನುಮಾನಗಳಿಗೆ ಎಡೆಮಾಡಿದೆ. ಸಭೆಯ ಸೂಚನೆ ಇದ್ದರೂ ಸಂತೋಷ್ ಲಾಡ್ ವಿದೇಶ ಪ್ರವಾಸಕ್ಕೆ ಹೊರಟ್ಟಿದ್ದು, ಶಾಸಕ ಆನಂದ್ ಸಿಂಗ್ ಹೊಸಪೇಟೆಯಲ್ಲಿದ್ದರೂ ಸಭೆಗೆ ಗೈರಾಗಿದ್ದಾರೆ. 